Thale-Harate Kannada Podcast
ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ.
The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.
Другие подкасты - %(genre)s
-
154 - ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan SrinathThu, 04 Aug 2022
-
153 - ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KVThu, 21 Jul 2022
-
152 - ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HSThu, 14 Jul 2022
-
151 - A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini ChamarajThu, 07 Jul 2022
-
150 - ಏಕಾಂಗಿ ಪಯಣ | Solo Travel in India ft. Ganesh ChakravarthiThu, 30 Jun 2022